ಶ್!! - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. == ಸ್ವಾರಸ್ಯ == ಕುಮಾರ್ ಗೋವಿಂದ್ ನಟಿಸಿರುವ ಮೊದಲ ಕನ್ನಡ ಚಲನಚಿತ್ರ. ಉಪೇಂದ್ರ ನಿರ್ದೇಶಿಸಿದ ಎರಡನೆಯ ಚಿತ್ರ. ಕಾಶಿನಾಥ್, ಸುರೇಶ್ ಹೆಬ್ಳೀಕರ್, ಮಿಮಿಕ್ರಿ ದಯಾನಂದ್]] ಮುಂತಾದವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.